ಆಂಟಿಬಯೋಟಿಕ್ಯನ್ನು ಅನವಶ್ಯಕವಾಗಿ ಕೊಡುವ ಆಸ್ಪತ್ರೆಗಳು ತೆಗೆದುಕೊಳ್ಳುವ ಮುನ್ನ ಎಚ್ಚರ!!!

https://fb.watch/7ZbYZY_DAf/

ತೆಂಗಿನ ಎಣ್ಣೆ, ತಾಯಿಯ ಹಾಲು ಎರಡೂ ದೇವರು ಕೊಟ್ಟ ವರ. ಆದ್ರೆ 90ರ ದಶಕದಲ್ಲಿ ಬಂದ ವಿದೇಶೀ ಕಂಪೆನಿಗಳು ಎರಡೂ ವಿಷ ,ತಾಯಿಯ ಎದೆ ಹಾಲಿನ ಬದ್ಲು ಸಿರ್ಲಾಕ್, ತೆಂಗಿನ ಎಣ್ಣೆ ಬದ್ಲು ಬೇರೆ ರೇಫೈನ್ಡ್ ಎಣ್ಣೆಗಳನ್ನು ಬಳಸಿ ಅಂತ ಅದರ ಸುತ್ತ ವಿಜ್ಞಾನದ ಕಥೆ ಕಟ್ಟಿ ಟಿವಿ ರೇಡಿಯೋ ಸುದ್ದಿ ಪತ್ರಿಕೆಗಳಲ್ಲಿ ಜಾಹಿರಾತು ಕೊಡಲು ಪ್ರಾರಂಭಾ ಮಾಡಿದರು. ಇದನ್ನ ಸುಳ್ಳು ಎಂದು ಹೇಳಿದ ಪ್ರತಿಯೊಬ್ಬನನ್ನು ಅವ ಮೂಡ, ಅಂದ ವಿಶ್ವಾಸಿ ಪ್ರಗತಿಪರ ವಿರೋಧಿ ಎಂದೆಲ್ಲಾ ಹೇಳಿ ನಿಂದಿಸಿ ಅವಮಾನಿಸಿ ಸುಮಾರು ದೇಶದ ಎರಡು ತಲೆಮಾರಿಗೆ ವಿಷವನ್ನೇ ಉಣಿಸಿದರು.ಇನ್ನಾದರೂ ಬುದ್ದಿ ಕಲಿತರೆ ಒಳಿತು – ಡಾ. ಬಿ. ಎಂ. ಹೆಗ್ಡೆ